ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು! ಯಾವೆಲ್ಲ ಸಿನಿಮಾಗಳು ರಿಲೀಸ್​? ಇಲ್ಲಿದೆ ಪಟ್ಟಿ | OTT Films

ವಿಜಯವಾಣಿ (77)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ನೆಟ್​ಫ್ಲಿಕ್ಸ್​

ಸೆ.17: ನೆಕ್ಸ್ಟ್​ ಜೆನ್​ ಚೆಫ್​ (ಇಂಗ್ಲಿಷ್​)

ಸೆ.18: ಬ್ಲಾಕ್​ ರಾಬಿಟ್​ (ಇಂಗ್ಲಿಷ್​)

ಸೆ.19: ಹಾಂಟೆಡ್​ ಹೋಟೆಲ್​ (ಇಂಗ್ಲಿಷ್​)

ಜಿಯೋ ಹಾಟ್​​ಸ್ಟಾರ್​

ಸೆ.19: ದಿ ಟ್ರಯಲ್​ ಸೀಸನ್ 2 (ಇಂಗ್ಲಿಷ್​)

ಹೃದಯಪೂರ್ವಂ (ಮಲಯಾಳಂ)

ಮನೋರಮಾ ಮ್ಯಾಕ್ಸ್​

ಸೆ.19: ಟು ಮೆನ್​ (ಮಲಯಾಳಂ)

ಸೆ.26: ಸಾರ್ಕಿತ್​ (ಮಲಯಾಳಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net