ಗೋವಾ ಮದ್ಯ ವಶ

IMG-20220803-WA00112.jpg
Published on


ಜೊಯಿಡಾ:ಗೋವಾದಿಂದ ಬೆಳಗಾವಿ ಕಡೆಗೆ ಬುಲೆರೊ‌ ವಾಹಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.83 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ಹಾಗೂ ವಾಹನವನ್ನು ಅಬಕಾರಿ ಅಧಿಕಾರಿಗಳು ಜೊಯಿಡಾ ಅನಮೋಡ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಕ್ಯಾಸಲ್ ರಾಕ್ ನ ವಿಲಾಸ ಲಕ್ಷ್ಮಣ ಗೌಳಿ ಎಂಬಾತನನ್ನು ಮಂಗಳವಾರ ಮಧ್ಯರಾತ್ರಿ ಬಂಧಿಸಲಾಗಿದ್ದು,  ಆತನಿಂದ  320ಲೀಟರ್ ಗೋವಾ ಮದ್ಯ,12 ಲೀಟರ್  ಬಿಯರ್ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಪಿಎಸ್ ಐ  ಶ್ರೀಕಾಂತ. ಬಿ. ಅಸೋದೆ. ಸಿಬ್ಬಂದಿ ರಾಜು ಭಟ್ಕಳ, ಉಳವಪ್ಪ  ತುಳಜಿ ದಾಳಿಯಲ್ಲಿ  ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net