ಆಗ ಅವರು "ಸರ್, ಶಾಮ್ ಕೋ ಘರ್ ಭಿ ಜಾನಾ ಹೈ! ಐಸೇ ಐಸೇ ಟೇಢೆ ಮೇಢೆ ಸವಾಲ್ ಪುಚ್ ರಹೇ ಹೋ, ಬಚ್ಚಾ ಹು ಅಭಿ, ಬಡಾ ತೋ ಹೋನೇ ದೋ. ಕೈಸೇ ಜವಾಬ್ ದೋ ಇಸ್ಕಾ ಮೈ! ಇತ್ನಾ ಖತರ್ನಾಕ್ ಸವಾಲ್ ಪುಚಾ ಹೈ'' ಎಂದು ತಮಾಷೆ ಮಾಡಿದರು. (ಕನ್ನಡಕ್ಕೆ ಭಾಷಾಂತರ: ಸರ್, ನಾನು ಸಂಜೆ ಮನೆಗೆ ಹಿಂತಿರುಗಬೇಕು. ನೀವು ಎಂತಹ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ, ನಾನು ತುಂಬಾ ಚಿಕ್ಕವನಾಗಿದ್ದೇನೆ. ನನ್ನನ್ನು ಬೆಳೆಯಲು ಬಿಡಿ. ಇದಕ್ಕೆ ನಾನು ಹೇಗೆ ಉತ್ತರಿಸಬೇಕು? ಎಂತಹ ಅಪಾಯಕಾರಿ ಪ್ರಶ್ನೆಯನ್ನು ನೀವು ಕೇಳಿದ್ದೀರಿ!")