ಪಂಚ ರಾಜ್ಯ ಚುನಾವಣೆ: ಯಾವ ರಾಜ್ಯದಲ್ಲಿ ಯಾರು ಗೆಲ್ಲಬಹುದು? ಎಕ್ಸಿಟ್ ಪೋಲ್​ ಏನೆನ್ನುತ್ತೆ?

ಮೊದಿ
Published on

ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ಭಾನುವಾರ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಯಾವ ರಾಜ್ಯದಲ್ಲಿ ಯಾರಿಗೆ ಮಣೆ ಸಿಗಬಹುದು ಎನ್ನುವ ಎಕ್ಸಿಟ್​ ಪೋಲ್​ ಇದೀಗ ಹೊರಬಿದ್ದಿದೆ.

ರಿಪಬ್ಲಿಕ್​ ಸಿಎನ್​ಎಕ್ಸ್​ ಎಕ್ಸಿಟ್​ ಪೋಲ್​:

ಪಶ್ಚಿಮ ಬಂಗಾಳ: ಬಿಜೆಪಿ (143), ಟಿಎಂಸಿ (133), ಸಿಪಿಎಂ (16), ಇತರ (00)

ತಮಿಳುನಾಡು: ಡಿಎಂಕೆ ಮೈತ್ರಿ (165), ಎಐಎಡಿಎಂಕೆ ಮೈತ್ರಿ (63), ಎಎಂಎಂಕೆ ಮೈತ್ರಿ (00), ಎಂಎನ್​ಎಂ (00), ಇತರ (6)

ಕೇರಳ: ಎಲ್​ಡಿಎಫ್​ (76), ಯುಡಿಎಫ್​ (61), ಎನ್​ಡಿಎ (3), ಇತರ (00)

ಪುದುಚೆರಿ: ಎನ್​ಡಿಎ(18), ಯುಪಿಎ (12), ಇತರ (00)

ಇಟಿಸಿ ರಿಸರ್ಚ್​ ಎಕ್ಸಿಟ್​ ಪೋಲ್​:

ಪಶ್ಚಿಮ ಬಂಗಾಳ: ಟಿಎಂಸಿ (169), ಬಿಜೆಪಿ (110), ಸಿಪಿಎಂ (12)

P-MARQ ಎಕ್ಸಿಟ್ ಪೋಲ್​:

ಪಶ್ಚಿಮ ಬಂಗಾಳ: ಟಿಎಂಸಿ (158), ಬಿಜೆಪಿ (120), ಸಿಪಿಎಂ (14)

ಟೈಮ್ಸ್ ನೌ ಸಿ ವೋಟರ್​ ಎಕ್ಸಿಟ್ ಪೋಲ್​:

ಪಶ್ಚಿಮ ಬಂಗಾಳ: ಟಿಎಂಸಿ (158), ಬಿಜೆಪಿ (115), ಸಿಪಿಎಂ (19)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net