

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಇತ್ತೀಚೆಗೆ ನಡೆದ ಬಾಳೆಹೊನ್ನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಬಿಜಿಎಸ್ ಪ್ರೌಢಶಾಲೆಗೆ ವಿವಿಧ ಪ್ರಶಸ್ತಿ ಲಭಿಸಿದೆ ಎಂದು ಪ್ರಾಚಾರ್ಯ ಡಾ. ವೈ.ಎ.ಸುರೇಶ್ ತಿಳಿಸಿದ್ದಾರೆ.
ಕಿರಿಯರ ವಿಭಾಗ: ಜೋವಿಯಲ್ ಕ್ರಿಸ್ ಡಿಸೋಜ- ಇಂಗ್ಲೀಷ್ ಕಂಠಪಾಠ (ದ್ವಿ), ಎಸ್.ಸಾನ್ವಿತಾ- ಅಭಿನಯ ಗೀತೆ (ದ್ವಿ), ಸನಾ ಸುಲ್ತಾನ್- ಲಘು ಸಂಗೀತ (ಪ್ರ), ಬಿ.ಆರ್.ಧನುಷ್- ಸಂಸ್ಕೃತ ಧಾರ್ಮಿಕ ಪಠಣ (ಪ್ರ), ಉಮ್ಮೇಹನಿ- ಅರೇಬಿಕ್ ಧಾರ್ಮಿಕ ಪಠಣ (ದ್ವಿ), ವಿ.ದೈವಿಕ್- ಚಿತ್ರಕಲೆ (ಪ್ರ), ಸಾರ್ಥಕ್ ಶೆಟ್ಟಿ- ಛದ್ಮವೇಷ (ತೃ), ನವ್ಯಾ ಡಿಸೋಜ- ಭಕ್ತಿಗೀತೆ (ಪ್ರ), ಕೆ.ಆರ್.ಸುರಾಗ್- ಆಶುಭಾಷಣ (ಪ್ರ), ಎಸ್.ಜೆ.ಈಶಾನಿ- ಕಥೆ ಹೇಳುವುದು (ಪ್ರ), ಕೆ.ಆರ್.ಅಭಯ್- ಮಣ್ಣಿನ ಮಾದರಿ ತಯಾರಿಕೆ (ದ್ವಿ).
ಹಿರಿಯರ ವಿಭಾಗ: ಎಂ.ಪಿ.ಭವಿಷ್- ಛದ್ಮವೇಷ (ಪ್ರ), ಎನ್.ಜೆ.ಪುನರ್ವಿ- ಆಶುಭಾಷಣ (ಪ್ರ), ಹಿಮನ್ ತೇಜಸ್ವಿ- ಕಥೆ ಹೇಳುವುದು (ಪ್ರ), ಎನ್.ಜೆ.ಪುನರ್ವಿ- ಕವನ ವಾಚನ (ಪ್ರ), ಎಸ್.ಎಂ.ನಿರೀಕ್ಷಿತ್- ಮಿಮಿಕ್ರಿ (ಪ್ರ), ಪಿ.ಸಾನ್ನಿಧ್ಯ- ಅಭಿನಯ ಗೀತೆ (ತೃ) ಸ್ಥಾನ ಪಡೆದಿದ್ದಾರೆ.