ತುಮಕೂರು ವಿವಿ ಬಿ.ಎ. ಪದವಿ ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಿಡುಗಡೆ

K_VV_Book
Published on

ತುಮಕೂರು: ತುಮಕೂರು ವಿವಿ ಪದವಿ ಮಟ್ಟದ ಐಚ್ಛಿಕ ಕನ್ನಡ ಪದವಿಯ ಅಂತಿಮ ಸೆಮಿಸ್ಟರ್ ನ ಮೂರು ಪತ್ರಿಕೆಗಳಿಗೆ ಸಂಬAಧಿಸಿದ ಪಠ್ಯಪುಸ್ತಕ ಸಾಹಿತ್ಯ ಮಂದಾರ ಭಾಗ- 6 ಅನ್ನು ವಿವಿ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಶನಿವಾರ ಬಿಡುಗಡೆಗೊಳಿಸಿದರು.


ಪ್ರಧಾನ ಸಂಪಾದಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಸಂಪಾದಕ ಡಾ.ನರಸಿಂಹಪ್ಪ, ಡಾ.ಶಕುಂತಲ ಸಿ.ವಿ., ಡಾ.ಚಿಕ್ಕಹೆಗ್ಗಡೆ, ಡಾ.ಚೈತಾಲಿ ಕೆ.ಎಸ್. ಮತ್ತು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net