ಐಪಿಎಸ್ ಅಧಿಕಾರಿಗಳ ವರ್ಗಾವಣೆ

IPS
Published on

ಬೆಂಗಳೂರು: ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಮತ್ತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.

ಎಂ.ಪುಟ್ಟಮಾದಯ್ಯ- ಎಸ್‌ಪಿ ರಾಯಚೂರು, ಯಶೋದಾ ವಂಟಗೊಡಿ- ಎಸ್‌ಪಿ ಲೋಕಾಯುಕ್ತ, ವಿ. ಸಜೀತ್- ಡಿಸಿಪಿ ಈಶಾನ್ಯ ವಿಭಾಗ ಬೆಂಗಳೂರು ಹಾಗೂ ಡಾ.ರಾಮ್. ಎಲ್. ಅರಸಿದ್ದಿ- ಎಸ್‌ಪಿ ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net