ಗೋವಿಂದರಾಜು ಚಿನ್ನಕುರ್ಚಿ
ಗೋವಿಂದರಾಜು ಚಿನ್ನಕುರ್ಚಿ ಅವರು ವಿಜಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪರಾಧ ವಿಭಾಗ ಮತ್ತು ರಾಜಕೀಯ ವಿಭಾಗದಲ್ಲಿ 11 ವರ್ಷಗಳ ಕಾಲ ವರದಿ ಮಾಡಿರುವ ಅನುಭವ ಹೊಂದಿರುತ್ತಾರೆ. ಪ್ರಚಲಿತ, ಅಪರಾಧ ಮತ್ತು ರಾಜಕೀಯ ವಿದ್ಯಮಾನಗಳ ಲೇಖನಗಳನ್ನು ಬರೆಯುತ್ತಾರೆ.