ಐಪಿಎಸ್ ಅಧಿಕಾರಿಗಳ ವರ್ಗಾವಣೆ

IPS
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಡಾ. ದಿವ್ಯಾ ವಿ. ಗೋಪಿನಾಥ್-ನಿರ್ದೇಶಕಿ ಎಫ್ ಎಸ್‌ಎಲ್(ಬೆಂಗಳೂರು)

ಕೆ.ಪಿ.ರವಿಕುಮಾರ್- ಎಎಸ್‌ಪಿ ಬಳ್ಳಾರಿ ಜಿಲ್ಲೆ

ಸಿ.ಆರ್. ರವೀಶ್-ಡಿಸಿಪಿ, ಹುಬ್ಬಳ್ಳಿ-ಧಾರವಾಡ

ಸವಿತಾ ಹೂಗಾರ- ಎಸ್‌ಪಿ ಚೆಸ್ಕಾಂ(ಮೈಸೂರು)ಗೆ ವರ್ಗಾವಣೆ ಮಾಡಲಾಗಿದೆ.

ಗೋಪಾಲ್ ಎಂ. ಬ್ಯಾಕೋಡ್, ಕೆ. ಪರಶುರಾಮ, ಎಂ.ಎ. ನಟರಾಜ ಮತ್ತು ರಶ್ಮಿ ಬಿ. ಪರಡ್ಡಿ ಅವರಿಗೆ ರಾಜ್ಯ ಪೊಲೀಸ್ ಪ್ರಧಾನಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net