16 ಐಎಎಸ್ ಅಧಿಕಾರಿಗಳ ವರ್ಗಾವಣೆ

vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೆ.ಎಂ. ಜಾನಕಿ- ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಸಿ. ಸತ್ಯಭಾಮ- ರಾಜ್ಯ ಯೋಜನಾ ನಿರ್ದೇಶಕಿ, ಸಮಗ್ರ ಶಿಕ್ಷಣ ಇಲಾಖೆ, ಕೆ.ಎಸ್. ಲತಾ ಕುಮಾರಿ- ಜಿಲ್ಲಾಧಿಕಾರಿ ಹಾಸನ ಜಿಲ್ಲೆ, ಟಿ.ಕೆ. ಸ್ವರೂಪಾ- ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ, ಡಾ. ಅವಿನಾಶ್ ಮೆನನ್ ರಾಜೇಂದ್ರನ್- ನಿರ್ದೇಶಕ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ನಿರ್ದೇಶನಾಲಯ, ಎಂ.ಪಿ. ಮುಲ್ಲೈ ಮುಹಿಲನ್- ಐಜಿಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಳಿನಿ ಅತುಲ್- ಕಾರ್ಯದರ್ಶಿ,

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಎಚ್.ವಿ. ದರ್ಶನ್- ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ, ಸಂಗಪ್ಪ- ಜಿಲ್ಲಾಧಿಕಾರಿ ಬಾಗಲಕೋಟೆ, ಡಾ.ಸುರೇಶ್ ಬಿ. ಇಟ್ನಾಳ್- ಜಿಲ್ಲಾಧಿಕಾರಿ ಕೊಪ್ಪಳ, ಡಾ. ವೈ. ನವೀನ್ ಭಟ್- ಸಿಇಒ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ, ಗರಿಮಾ ಪನ್ವರ್- ವ್ಯವಸ್ಥಾಪಕ ನಿರ್ದೇಶಕಿ ಕೈಮಗ್ಗ ಅಭಿವೃದ್ಧಿ ನಿಗಮ, ರಾಹುಲ್ ರತ್ನಂ ಪಾಂಡೇ-ಕಾರ್ಯನಿರ್ವಾಹಕ ನಿರ್ದೇಶಕ ಕೇಂದ್ರ ಸ್ಮಾರ್ಟ್ ಗೌರ್ನೆನ್ಸ್, ಜಿ.ಟಿ. ಪ್ರಕಾಶ್ ನಿಟ್ಟಾಲಿ- ನಿರ್ದೇಶಕ ಮಧ್ಯಾಹ್ನ ಬಿಸಿ ಊಟ, ವರ್ಣಿತ್ ನೇಗಿ- ಸಿಇಒ ಕೊಪ್ಪಳ ಜಿಲ್ಲಾ ಪಂಚಾಯಿತಿ, ಗೆಟ್ಟಿ ಮಾಧವ್ ವಿಠ್ಠಲ್ ರಾವ್- ಸಿಇಒ ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net