13 ಐಎಎಸ್ ಅಧಿಕಾರಿಗಳ ವರ್ಗಾವಣೆ

ias (1)
Published on

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಝೇಹೆರಾ ನಾಸೀಮ್- ಪ್ರಾದೇಶಿಕ ಆಯುಕ್ತ, ಕಲುಬುರಗಿ; ಟಿ.ಭೂಬಾಲನ್- ಸಿಇಒ, ಇ-ಆಡಳಿತ; ಡಾ.ಬಿ. ಸುಶೀಲಾ- ವ್ಯವಸ್ಥಾಪಕ ನಿರ್ದೇಶಕಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ; ಡಾ. ಕೆ. ಅನಂದ್ - ಜಿಲ್ಲಾಧಿಕಾರಿ, ವಿಜಯಪುರ; ಪಾಂಡ್ವೆ ರಾಹುಲ್ ತುಕಾರಾಮ್-ಅಪರ ಆಯುಕ್ತ, ಸಾರ್ವಜನಿಕ ಶಿಕ್ಷಣ, ಕಲಬುರಗಿ;

ಭೋಯರ್ ಹರ್ಷಲ್ ನಾರಾಯಣರಾವ್- ಜಿಲ್ಲಾಧಿಕಾರಿ, ಯಾದಗಿರಿ; ಡಾ. ದಿಲೀಷ್ ಶಶಿ- ಸಿಇಒ, ಜಿ.ಪಂ., ಉತ್ತರ ಕನ್ನಡ; ಈಶ್ವರ್ ಕುಮಾರ್ ಕಾಂದೂ- ಸಿಇಒ, ಜಿ.ಪಂ. ರಾಯಚೂರು; ಶಶಿಧರ್ ಕುರೇರ- ಜಂಟಿ ವ್ಯವಸ್ಥಾಪಕ ನಿರ್ದೇಶಕ, ಕೆಯುಐಡಿಎ್ಸಿ; ಡಾ. ಎಸ್. ಆಕಾಶ್- ಸಿಇಒ, ಜಿ.ಪಂ., ಬಾಗಲಕೋಟೆ; ಅರ್ಪಣ ರಮೇಶ್- ನಿರ್ದೇಶಕಿ, ಇಡಿಸಿಎಸ್-ಡಿಪಿಎಆರ್; ನರ್ವದೆ ವಿನಾಯಕ್ ಕಾರ್ಭರೀ- ಸಿಇಒ, ಜಿ.ಪಂ., ದಕ್ಷಿಣ ಕನ್ನಡ ಮತ್ತು ಆರ್. ಯತೀಶ್-ಸಿಇಒ, ಜಿ.ಪಂ. ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net