ದ್ವೀತಿಯ ಪಿಯುಸಿ ಪರೀೆಯಲ್ಲಿ ಸಾಧನೆಗೈದ ಮುನವಳ್ಳಿ ಅನ್ನದಾನೇಶ್ವರ ಕಾಲೇಜಿನ ಕೀರ್ತಿ ಲಮಾಣಿ, ಸ್ವಪ್ನಾ ವಸ್ತ್ರದ, ಸೌಮ್ಯ ಮುನವಳ್ಳಿ, ಪ್ರಿಯಾಂಕಾ ರಡರಟ್ಟಿ, ಪ್ರಿಯಾಂಕಾ ಕಡಕೋಳ, ಪೂಜಾ ಪೂಜೇರ ವಿದ್ಯಾರ್ಥಿಗಳನ್ನು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಬುಧವಾರ ಸನ್ಮಾನಿಸಿದರು. ಪ್ರಾಚಾರ್ಯ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ ಇತರರಿದ್ದರು.