

ಬೆಂಗಳೂರು: ಕಾರು, ಬೈಕ್ ಚಾಲನೆ ಮಾಡುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಸಂಪೂರ್ಣ ಗಮನ ರಸ್ತೆಯ ಕಡೆಯೇ ಇರಬೇಕು. ಇಲ್ಲದೆ ಹೋದರೆ ನಿಮ್ಮ ಜೀವಕ್ಕೆ ಮತ್ತು ಪರರ ಜೀವಕ್ಕೆ ಕೂಡ ತೊಂದರೆಗೆ ಸಿಲುಕುತ್ತದೆ. ಕೆಲವೊಮ್ಮೆ ಒಂದು ಸಣ್ಣ ವಿಷಯದ ನಿರ್ಲಕ್ಷಿಸುವುದರಿಂದ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಅಂತಹ ಕೆಲವು ತಪ್ಪುಗಳನ್ನು ಕೆಳಗೆ ಹೇಳಿದೆ. ಅದನ್ನು ತಲೆಯಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು.