

ಬೆಂಗಳೂರು: ಈಗಿನ ಕಾಲದಲ್ಲಿ ಬೈಕ್ ಚಾಲನೆ ಬಹಳ ಮುಖ್ಯ. ಪ್ರತಿಯೊಬ್ಬರು ಕಲಿಯಲೇ ಬೇಕಾದ ವಿದ್ಯೆಯಾಗಿದೆ. ಮೊದಲ ಬಾರಿ ವಾಹನ ಓಡಿಸುವಾಗ ಸ್ವಲ್ಪ ಹೆದರಿಕೆ, ಗಾಬರಿ ಆಗುವುದು ಸಹಜ. ಒಮ್ಮೆ 'ನಾನು ವಾಹನ ಓಡಿಸಬಲ್ಲೆ' ಎಂಬ ಆತ್ಮ ವಿಶ್ವಾಸ ಬಂದರೆ ಹಿಂದೆ ತಿರುಗುವ ಮಾತಿಲ್ಲ. ಮೊದಲ ಬಾರಿ ಬೈಕು ಚಾಲನೆ ಮಾಡುವರಿಗೆ ಸಲಹೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: ವಾಹನದ ಮೈಲೇಜ್ ಹೆಚ್ಚಿಸಬೇಕಾ? ಇಲ್ಲಿವೆ 7 ಟಿಪ್ಸ್...!