

OTT Release: ಮತ್ತೊಂದು ವಾರ ಬಂದಾಯಿತು. ಸಿನಿಮಾಗಳ ಹಬ್ಬ ಜೋರಾಯಿತು. ಚಿತ್ರಮಂದಿರಗಳಲ್ಲಿ ತೆರೆಕಂಡು ಇದೀಗ ಒಟಿಟಿಯತ್ತ ಮುಖ ಮಾಡಿರುವ ಹಲವಾರು ಸಿನಿಮಾಗಳ ಪೈಕಿ ಈ ವಾರ ಬರೋಬ್ಬರಿ 24 ಚಿತ್ರಗಳು ವಿವಿಧ ಒಟಿಟಿ ಪ್ಲಾಟ್ಫಾರ್ಮ್ಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಚಿತ್ರಗಳು ತೆರೆಕಂಡಿವೆ? ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾಗಳು ಇದ್ಯಾ ಎಂಬುದರ ವಿವರ ಹೀಗಿದೆ ಗಮನಿಸಿ.
1. ಯುದ್ಧಕಂಡ 2 - ಮೂಲ ಕನ್ನಡ, ತೆಲುಗು ಡಬ್
2. ಲವ್ಲಿ - ಮಲಯಾಳಂ
3. ಘಟಿಕಾಚಲಂ - ತೆಲುಗು
4. ಆಲಪ್ಪುಳ ಜಿಮ್ಖಾನಾ - ತೆಲುಗು
5. ಜಿನ್ ದಿ ಪೆಟ್ - ತಮಿಳು
6. ಸೇವ್ ನಲ್ಲ ಪಸಂಗಾ - ತಮಿಳು ವೆಬ್ ಸಿರೀಸ್
7. ಯುಗಿ - ತಮಿಳು
8. ಕೆ-ಪಾಪ್ ಡೆಮನ್ ಹಂಟರ್ಸ್ - ಕೊರಿಯನ್
9. ಒಲಿಂಪೊ - ಸ್ಪ್ಯಾನಿಷ್ ಸಿರೀಸ್
10. ಸೆಮಿ ಸೋಯಿಟರ್ - ಇಂಗ್ಲಿಷ್
11. ಎ ಕಿಂಗ್ ಲೈಕ್ ಮಿ - ಇಂಗ್ಲಿಷ್
12. ಬೇಬಿ ಫಾರ್ಮ್ ಸೀಸನ್ 1 - ನೈಜೀರಿಯನ್ ಸಿರೀಸ್
13. ಎ ಲಾಗೋಸ್ ಲವ್ ಸ್ಟೋರಿ - ನೈಜೀರಿಯನ್ ಸಿನಿಮಾ
14. ಫೌಂಡ್ ಸೀಸನ್ 2 - ಇಂಗ್ಲಿಷ್ ಸಿರೀಸ್
15. ಕೇರಳ ಕ್ರೈಮ್ ಫೈಲ್ಸ್ ಸೀಸನ್ 2 - ತೆಲುಗು ಡಬ್ ಸಿರೀಸ್
16. ಡಿಟೆಕ್ಟಿವ್ ಶೆರ್ಡಿಲ್ - ಹಿಂದಿ
17. ಗ್ರೌಂಡ್ ಝೀರೋ - ಹಿಂದಿ
18. ಪ್ರಿನ್ಸ್ ಅಂಡ್ ಫ್ಯಾಮಿಲಿ - ಮಲಯಾಳಂ
19. ಫಸ್ಟ್ ಕಾಪಿ - ಹಿಂದಿ ಸಿರೀಸ್