

ಇಂಗ್ಲೆಂಡ್ನ ‘ರೊಡ್ ದ್ವೀಪ’ದಲ್ಲಿರುವ ಅಂಗಡಿಗಳಲ್ಲಿ ಟೂತ್ಪೇಸ್ಟ್ ಮತ್ತು ಟೂತ್ಬ್ರಷ್ಗಳನ್ನು ಏಕಕಾಲದಲ್ಲಿ ಒಬ್ಬ ಗ್ರಾಹಕನಿಗೆ ಕೊಡುವಂತಿಲ್ಲ. ಒಂದು ವೇಳೆ ಹಾಗೇನಾದರೂ ಅಂಗಡಿಯಾತ ಕೊಟ್ಟದ್ದು ಗೊತ್ತಾದರೆ ಅದಕ್ಕೆ ಕಠಿಣ ಶಿಕ್ಷೆ ಇದೆ. ಜನರಿಗೆ ಎರಡೂ ಬೇಕಿದ್ದರೆ ಎರಡು ಸಲ ಅಂಗಡಿಗೆ ಬಂದು ಅಥವಾ ಬೇರೆ ಬೇರೆ ಅಂಗಡಿಗಳಲ್ಲಿ ಅದನ್ನು ಖರೀದಿ ಮಾಡಬಹುದು!
| ಸುಚೇತನಾ