ತೈಲೂರಮ್ಮ ದೇವಿಗೆ ತಂಬಿಟ್ಟಿನಾರತಿ

ತೈಲೂರಮ್ಮ ದೇವಿಗೆ ತಂಬಿಟ್ಟಿನಾರತಿ
Published on

ಮದ್ದೂರು: ತಾಲೂಕಿನ ತೈಲೂರು ಗ್ರಾಮದಲ್ಲಿ ಶ್ರೀ ಶಕ್ತಿ ದೇವತೆ ತೈಲೂರಮ್ಮ ದೇವಿಗೆ ಮಹಿಳೆಯರು ಮಂಗಳವಾರ ತಂಬಿಟ್ಟಿನ ಆರತಿ, ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮದ ಭದ್ರತೆ ಕಾಪಾಡಿಕೊಳ್ಳಲು ಹಾಗೂ ಊರಿಂದ ಹೊರಗೆ ಇರುವ ದುಷ್ಟ ಶಕ್ತಿಗಳು ಗ್ರಾಮಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net