ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಅವರನ್ನು ಸನ್ಮಾನಿಸಲಾಯಿತು. ಸಂದ ಉಪಾಧ್ಯ ಸೋಮನಗೌಡ ಪಾಟೀಲ, ನಿರ್ದೇಶಕರಾದ ಗುರುದೇವ ಹಿರೇಮಠ, ಭೀಮಪ್ಪ ಚಿಗರಿ, ಪ್ರಕಾಶ ಗೋಮಾಡಿ, ಮಂಜುನಾಥ ನಾಯ್ಕರ, ಬಸಪ್ಪ ಮಾದರ, ಕೀರಪ್ಪ ಕೀಲಿ, ಕೀರಪ್ಪ ಕುರಬರ, ಉದ್ದಪ್ಪ ಕಲಕುಟ್ರಿ, ಗೌರವ್ವ ಜಮಕಿ, ರೇಣುಕಾ ಕಲಕುಟ್ರಿ, ಸಹಕಾರ ಸಂಗಳ ತಾಲೂಕು ನಿಯಂತ್ರಣಾಧಿಕಾರಿ ಸಿ.ಕೆ.ಕೋರಿ, ಬ್ಯಾಂಕ್ ನಿರೀಕ ಎಸ್.ಎಸ್.ಸಿದ್ದನ್ನವರ, ಮುಖ್ಯಕಾರ್ಯನಿರ್ವಾಹಕಿ ದೀಪಾ ಧರೆನ್ನವರ, ಜಗದೀಶ ಕೌಜಗೇರಿ, ಬಿ.ಕೆ.ನಿಕ್ಕಂ, ಶೇಖರ ಗೋಕಾವಿ ಇತರರಿದ್ದರು. ಮಾರುತಿ ಧರೆನ್ನವರ ನಿರೂಪಿಸಿದರು.