ಮಳೆಗಾಗಿ ಮಹಿಳೆಯರಿಂದ ಜಪ

 ಧಂಗಾಪುರದಲ್ಲಿ ಶ್ರೀ ಮಲ್ಲಿಕಾರ್ಜುನ ಮಹಿಳಾ ಸಂಘದಿಂದ ಮಳೆಗಾಗಿ ಶಿವ ಪಂಚಾಕ್ಷರಿ ಮಂತ್ರ ಜಪ ನಡೆಯಿತು. ಶಾಂತಾಬಾಯಿ ಬಿರಾದಾರ, ನಾಗಮ್ಮ ನರೋಣಾ, ಉಮಾದೇವಿ ಆಳಂದ, ಸೀತಾಬಾಯಿ ಶೇಗಜಿ ಇತರರಿದ್ದರು.

Published on
ಆಳಂದ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net