ಬಾಬುರಾವ ಯಡ್ರಾಮಿ

ನಾಡಿನ ನಂಬರ್ ಒನ್ ಕನ್ನಡ ದೈನಿಕ ವಿಜಯವಾಣಿಯಲ್ಲಿ ಬಾಬುರಾವ ಯಡ್ರಾಮಿ ಅವರು ತೊಗರಿ ನಾಡು, ಶರಣರ ಬಿಡಾಗಿರುವ ಕಲಬುರಗಿಯ ವಿಜಯವಾಣಿ ಕಚೇರಿಯಲ್ಲಿ 8 ವರ್ಷಗಳಿಂದ ಪ್ರಧಾನ ವರದಿಗಾರ, ವಿಶೇಷ ಪ್ರತಿನಿಧಿಯಾಗಿ, ಕಳೆದ ಎರಡು ವರ್ಷದಿಂದ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ನೋವಿಗೆ ಮಿಡಿಯುವ ಸಂಕಷ್ಟದಲ್ಲಿರುವರ ಧ್ವನಿಯಾಗಿ ಆಡಳಿತ ವ್ಯವಸ್ಥೆಗೆ ಚಾಟಿ ಬೀಸುತ್ತಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮ ಮೊದಲ ಆದ್ಯತೆ. ಅಪರಾಧ ಲೋಕ, ಕ್ರೈಂ, ಕೃಷಿ, ಶಿಕ್ಷಣ, ಆರೋಗ್ಯ, ಕಂದಾಯ, ಗ್ರಾಮೀಣ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ. ಕಲ್ಯಾಣ ಕರ್ನಾಟಕ ಪ್ರಗತಿ ಪಥದ ಗುರ.
ಬಾಬುರಾವ ಯಡ್ರಾಮಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net