ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವಾರ, ಎಐಡಿವೈಒ ಉಪಾಧ್ಯಕ್ಷ ರಾಜು ಒಡೆಯರಾಜ, ಎಸ್ಯುಸಿಐಸಿ ಕಾರ್ಯದರ್ಶಿ ಶರಣು ಹೇರೂರ, ಜನಧ್ವನಿ ಜಾಗೃತ ಸಮಿತಿ ಕಾರ್ಯದರ್ಶಿ ಶೇಖ್ ಅಲ್ಲಾಭಕ್ಷ, ಪ್ರಮುಖರಾದ ಆನಂದ ಆರ್.ಎನ್., ವಿಠ್ಠಲ್ ರಾಠೋಡ್, ಶರಣುಕುಮಾರ ದೋಶೆಟ್ಟಿ, ದತ್ತಾತ್ರೇಯ ಹುಡೇಕರ, ಶ್ರೀಶೈಲ ಕೆಂಚಗುಂಡಿ ಇತರರಿದ್ದರು.