

ಪ್ರಮುಖ ಮುಖ್ಯಾಂಶಗಳು
ಸಿಯುಕೆ ಕುಲಪತಿ ವಿರುದ್ಧ ಕ್ರಿಮಿನಲ್ ಕೇಸ್ ಇರುವುದರಿಂದ ಉಪರಾಷ್ಟ್ರಪತಿ ಜತೆ ವೇದಿಕೆಯಲ್ಲಿ ಕೂರದೆ ಘಟಿಕೋತ್ಸವದಿಂದ ದೂರ ಉಳಿಯಬೇಕು. ಇಲ್ಲದಿದ್ದರೆ ಉಪರಾಷ್ಟ್ರಪತಿಗಳಿಗೆ ಅಪಚಾರ ಮಾಡಿದಂತಾಗಲಿದೆ. ಅಲ್ಲದೆ ಮೇಲಿಂದ ಮೇಲೆ ಶಿಷ್ಟಾಚಾರ ಉಲ್ಲಂನೆ ಮಾಡುತ್ತಿರುವುದನ್ನು ಸರ್ಕಾರ ಗಂಭೀರ ಪರಿಗಣಿಸಬೇಕು.