ನೂರು ದಿನದ ಗೊಂದಲ ನಿವಾರಣೆಗೆ ಡಿ.ಕೆ.ಶಿವಕುಮಾರ್, ದೆಹಲಿ ಯಾತ್ರೆ, ರಿಯಲ್ ಎಸ್ಟೇಟ್ ದಂಧೆಗಾಗಿ ಲಾಲ್ಬಾಗ್, ಸ್ಯಾಂಕಿ ಟ್ಯಾಂಕ್, ಹೆಬ್ಬಾಳ ಕೆರೆ, ಬಿಡದಿ ಟೌನ್‌ಶಿಪ್‌ನಲ್ಲಿ 9 ಸಾವಿರ ಎಕರೆ, ಆನೇಕಲ್ನಲ್ಲಿ ಕೆಐಎಡಿಬಿ ಹೆಸರಲ್ಲಿ 3 ಸಾವಿರ ಎಕರೆ ಮುಂದಾಗಿದ್ದು, ಇವರ ಸಾಧನೆಗಳು. ರಾಜ್ಯದಲ್ಲಿ ಭೀಕರ ಬರ ಇದ್ದರೂ 4 ತಿಂಗಳಲ್ಲಿ ಒಬ್ಬರಿಗೂ ಪರಿಹಾರ