ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2ರಿಂದಲೇ ಶ್ರೀವಾರಿ ಲಡ್ಡು ಪ್ರಸಾದ ಮಾರಾಟ (ಪ್ರತಿ ಲಡ್ಡುವಿಗೆ ರೂ. 50) ವ್ಯವಸ್ಥೆ ಇದ್ದು, ದಾಸ್ತಾನು ಇರುವವರೆಗೂ ಲಭ್ಯವಿರುತ್ತದೆ. ಜತೆಗೆ 2026ರ ಟಿಟಿಡಿ ಡೈರಿಗಳು, ಕ್ಯಾಲೆಂಡರ್‌ಗಳು, ಅಗರಬತ್ತಿ ಮತ್ತು ಇತರೆ ಟಿಟಿಡಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದು ತಿಳಿಸಿದರು.