

ಪ್ರಮುಖ ಮುಖ್ಯಾಂಶಗಳು
ಮನುಷ್ಯ ಭಾವನಾಜೀವಿ. ಉತ್ತಮ ಭಾವನೆಗಳು ಇಲ್ಲದಿದ್ದರೆ ಬದುಕು ವ್ಯರ್ಥವಾಗುತ್ತದೆ. ಪಠ್ಯಪುಸ್ತಕದಿಂದ ಅಂಕ ಗಳಿಸಬಹುದು. ಆ ಅಂಕಗಳ ಜತೆ ಬದುಕಿನಲ್ಲಿ ಉತ್ತಮ ಮೌಲ್ಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು.
— > ಪ್ರೊ.ಚನ್ನಾರಡ್ಡಿ ಪಾಟೀಲ್ ಸಂಸ್ಥಾಪಕ ಅಧ್ಯಕ್ಷ, ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ