ಏಕ ನಿಯಷ್ಠೆ ಗುರುವಿನ ಶೃದ್ಧೆ, ಕಾಯಕ ನಿಷ್ಠೆಯಿಂದ ಬೇಕಾಗಿದ್ದನ್ನು ಪಡೆಯಬಹುದು. ದಿನಾಲು ಬೆಳಗಿನ ಜಾವ 4.30 ಸುಮಾರಿಗೆ ಪೂಜೆ ಮಾಡಿ, ತಾವು ಅಂದಿದ್ದನ್ನು ಸಾಕಾರಗೊಳ್ಳುತ್ತದೆ. ರೊಟ್ಟಿ ಮಾಡಿ ಕೊಡಬಹುದು, ಆದರೆ ಊಟ ಮಾಡುವುದನ್ನು ತಾವೇ ಮಾಡಿಕೊಳ್ಳಬೇಕು. ಸಮಾಜದಲ್ಲಿಂದು ಏನು ನಡೆಯುತ್ತಿದೆ ಎಂಬುದರ ಅರಿವು ಎಲ್ಲರಲ್ಲೂ ಇರಲಿ. ಶರಣರ ತತ್ವಗಳನ್ನು ಅರಿತು ಮುನ್ನೆಡೆದರೆ ಬದುಕಿನಲ್ಲಿ ಅಭಿವೃದ್ಧಿ ಹಾಗೂ ನೆಮ್ಮದಿವಿದೆ ಎಂದು ಪೂಜ್ಯರು ಹೇಳಿದರು.