2.11 ಲ ರೋಗಿಗಳಿಗೆ ಚಿಕಿತ್ಸೆ: ಕಳೆದೊಂದು ವರ್ಷದಲ್ಲಿ ಜಿಲ್ಲಾದ್ಯಂತ ಆಯುರ್ವೇದ ಆಸ್ಪತ್ರೆಗಳು ಸೇರಿದಂತೆ ಆಯುಷ್ ಆಸ್ಪತ್ರೆಗಳಲ್ಲಿ 2.11 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಇವರ ಪೈಕಿ ಆಯುರ್ವೇದ 1.60 ಲಕ್ಷ, ಹೋಮಿಯೋಪಥಿ 31,228, ಯುನಾನಿ 13,613, ಮತ್ತಿತರ ವಿಧಾನಗಳ ಮೂಲಕ 24,176 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.