ಜನರು ಯಾವುದೋ ಒಂದು ಪಕ್ಷಕ್ಕೆ ಒಂದು ಕಡೆಗೆ ಬೆಂಬಲ ನೀಡುತ್ತಾರೆ. ಆದರೆ, ನಿರ್ಲಕ್ಷ್ಯ ಮಿತಿಮೀರಿದರೆ ಹೀಗಾಗುತ್ತದೆ. ಇತಿಹಾಸದಲ್ಲಿ ಹಿಂದೆ ಎಲ್ಲ ಪಕ್ಷವನ್ನು ಸೋಲಿಸಿದ್ದಾರೆ. ಇಂದಿರಾಗಾAಽ, ವಾಜಪೇಯಿ, ಮೊರಾರ್ಜಿ ದೇಸಾಯಿ ಇದ್ದಾಗಲೂ ಸೋಲಿಸಿದ್ದಾರೆ ಎಂದರೆ ನಾವು ಯಾವುದನ್ನು ನಿರ್ಲಕ್ಷಿಸಬಾರದು ಎಂದು ಅರ್ಥ.