ಸಂತೋಷ ದೇಶಪಾಂಡೆ
ಸಂತೋಷ ದೇಶಪಾಂಡೆ ವಿಜಯವಾಣಿ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 12 ವರ್ಷ ಪತ್ರಿಕೋದ್ಯಮ ವೃತ್ತಿಯಲ್ಲಿ ಅನುಭವ ಹೊಂದಿದ್ದಾರೆ. ಪ್ರಚಲಿತ ವಿದ್ಯಾಮಾನ, ರಾಜಕೀಯ, ಕೃಷಿ, ನಿಸರ್ಗ, ಮಾನವ ಆಸಕ್ತಿ ಲೇಖಕನ ಬರೆಯುತ್ತಾರೆ. ಧಾರವಾಡ ಕವಿವಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.