ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಯ್ಯ ಗುತ್ತೇದಾರ್, ಮುಖ್ಯಗುರು ರೇಣುಕಾ ಅಶೋಕ ಸಂಕಲಾಪುರ, ಕಾಮಧೇನು ಮಹಿಳಾ ಸಂಘದ ಕಾರ್ಯದರ್ಶಿ ಜ್ಯೋತಿ ಗುತ್ತೇದಾರ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಶ ಗುತ್ತೇದಾರ್, ಪ್ರಮುಖರಾದ ಮಹೇಶ ಕಡೇಚೂರ, ದಿನೇಶ ಕಡೆಚೂರ, ಅಶೋಕ ಸಂಕಲಾಪುರ, ಮಲ್ಲಿಕಾರ್ಜುನ ಕುಕ್ಕುಂದಿ, ಡಾ.ವಿಜಯಕುಮಾರ ಪರೂತೆ, ರೇವಣಸಿದ್ದಪ್ಪ ದುಕಾನ, ಶಿವಕುಮಾರ ಇತರರಿದ್ದರು. ರೇವಣಸಿದ್ದಪ್ಪ ಆರ್ಯ ನಿರೂಪಣೆ ಮಾಡಿದರು. ಬಸವರಾಜ ಪಾಟೀಲ್ ವಂದಿಸಿದರು.