ಕನೆಕ್‌ಟಿವಿಟಿ ಐ.ಟಿ ಸಲ್ಯೂಷನ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎಚ್.ಎನ್.ನರಸಿಂಹಮೂರ್ತಿ ಮಾತನಾಡಿ, ಯವುದೇ ಕೆಲಸಕ್ಕೆ ಮುಂದಾದಾಗ ಸೋಲು-ಗೆಲುವು ಸಹಜ, ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನಡೆಯಬೇಕು, ಜೀವನದಲ್ಲಿ ಪ್ರಾಮಾಣಿಕತೆ, ಸಮಯಪಾಲನೆ, ವಿಶ್ವಾಸರ್ಹತೆ, ಸತತ ಪರಿಶ್ರಮ, ಮುಖ್ಯ ಶ್ರದ್ದೆಗಳಿದ್ದರೆ ಯಶಸ್ಸು ಮತ್ತು ಹಣ ತಾನಾಗಿಯೇ ಹುಡಿಕಿಕೊಂಡು ಬರುತ್ತದೆ ಎಂಧರು.