

ಪ್ರಮುಖ ಮುಖ್ಯಾಂಶಗಳು
ಮಹಿಳೆಯನ್ನು ಹೊರಗಿಟ್ಟು ಯಾವ ಚಳವಳಿಯೂ ನಡೆಸಲು ಸಾಧ್ಯವಿಲ್ಲ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದಾರೆ. ನೈತಿಕ ಪ್ರೆ, ಸಾಮಾಜಿಕ ಬದ್ಧತೆ, ವೈಚಾರಿಕ ಚಿಂತನೆ ಗಾಢವಾಗಿ ರೂಪಿಸಿದ ವಚನಕಾರರ ಚಳವಳಿಯಿಂದ ಎಂಥ ಪ್ರಭುತ್ವವೇ ಇರಲಿ ಗಟ್ಟಿಯಾಗಿ ಪ್ರಶ್ನಿಸುವ ಗುಣ ಕಲಿಸಿದೆ. ಹೀಗಾಗಿ ವಚನ ಚಳವಳಿ ಸರ್ವಕಾಲಕ್ಕೂ ಪ್ರಸ್ತುತ
— > ವಿನಯ್ ಮಾಳಗೆ ವನ್ಯಜಿವಿ ಸಂರಕ್ಷಣಾ ಸಮಿತಿ ಸದಸ್ಯ