

ಪ್ರಮುಖ ಮುಖ್ಯಾಂಶಗಳು
ಕೇಂದ್ರ ಬಜೆಟ್ ಬಂಡವಾಳ ವೆಚ್ಚ 11.2 ಲಕ್ಷ ಕೋಟಿಯಿಂದ 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿ ಹಣಕಾಸಿನ ಕೊರತೆ ಶೇ.4.30ಕ್ಕೆ ಗುರಿಪಡಿಸಿ ಸಾರ್ವಜನಿಕ ಸಾಲ ಜಿಡಿಪಿಯ ಶೇಕಡವಾರು ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ಹಣಕಾಸು ಸಚಿವರು ಹಣಕಾಸಿನ ಶಿಸ್ತು ಕಾಯ್ದುಕೊಂಡಿದ್ದಾರೆ.
> ಪ್ರೊ.ಆರ್.ಆರ್.ಬಿರಾದಾರ್
ಕುಲಸಚಿವ, ಸಿಯುಕೆ