ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಪ್ರಮುಖರಾದ ವಿಜಯಕುಮಾರ ಮುಟ್ಟತ್ತಿ, ಸುರೇಶ ನಾಯಕ, ಸೋಮೆಶೇಖರ ಹಿರೇಮಠ, ಮಾಣಿಕಗೌಡ ಪಾಟೀಲ್, ಸಾಬೇರಾ ಬೇಗಂ, ಬಸವರಾಜ ಮಾಲಿಪಾಟೀಲ್, ಭಾನುಪ್ರಕಾಶ ಪವಾರ್, ಚಂದು ನಾಯಕ, ಸಂಜೀವ ಕುಮಾರ, ನರಸಿಂಗ್ ರಾಠೋಡ್, ಮಲ್ಲಣ್ಣಗೌಡ, ಯಲ್ಲಾಲಿಂಗ, ಮೋಹನರಾವ ಸೂರಿ, ಮಹ್ಮದ್ ಅಲಿ, ಅಜೀಮ್ ಸೇಠ, ಸಾಹೇಬಗೌಡ ಬೊಗುಂಡಿ, ಕೃಷ್ಣಪ್ಪ ಕರಣಿಕ, ಜಾವೀದ್, ಕುಮಾರ ಚವ್ಹಾಣ್, ಕಿರಣ ಚವ್ಹಾಣ್, ರಾಜೇಶ ಯನಗುಂಟಿಕರ್, ಶರಣು ಪಗಲಾಪುರ, ನಾಗೇಂದ್ರ ನಾಟೀಕಾರ, ಅಧಿಕಾರಿಗಳಾದ ಮಹ್ಮದ್ ಯೂನುಸ್, ಯಲ್ಲಾಲಿಂಗ, ಪೂಜಾ, ಶಿವಶರಣಪ್ಪ ಭೊಶೆಟ್ಟಿ, ಸಾಬಣ್ಣ ಸುಂಗಲಕರ್ ಇತರರಿದ್ದರು.