ಡಿವೈಎಸ್ಪಿ ಶಂಕರಗೌಡ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮಹಾಸಭೆ ಜೇವರ್ಗಿ ಅಧ್ಯೆ ರಾಜೇಶ್ವರಿ ಪಾಟೀಲ್, ಪ್ರಮುಖರಾದ ಗುರುರಾಜ ಮಾಲಿಪಾಟೀಲ್, ಧರ್ಮರಾವ ದ್ಯಾಮಗೌಡ, ಶಿವರಾಜ ಪಾರಾ, ವಿರೂಪಾ ಹುಗ್ಗಿ, ಶಿವುಗೌಡ ಪಾಟೀಲ್, ಶರಣಪ್ಪ ಕೊಡದೂರ, ರಾಜೇಶ್ವರಿ ಧನಶೆಟ್ಟಿ ಇತರರಿದ್ದರು. ನಾಗೇಶ ತುಪ್ಪ ಧ್ವಜಗೀತೆ ಹಾಡಿದರು. ಶರಣಕುಮಾರ ರಾವೂರ ಸ್ವಾಗತಿಸಿದರು. ವಿಶ್ವನಾಥ ಹಡಪದ ನಿರೂಪಣೆ ಮಾಡಿದರು. ಶರಣಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶರಣು ನಂದಿ ವಂದಿಸಿದರು.