ಬಿಜೆಪಿ ಸ್ಥಳಿಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರೈಲ್ವೆ ಇಲಾಖೆ ಪಾದಚಾರಿ ರಸ್ತೆ ತೆರವುಗೊಳಿಸಿದ್ದಕ್ಕೆ ಧನ್ಯವಾದಗಳು. ರಸ್ತೆ ಬಂದ್ ಮಾಡಿದ್ದರಿಂದ ಹಳಿ ಆಚೆಯ ಹನುಮಾನ, ಇಂದಿರಾ ಹಾಗೂ ರೈಲ್ವೆ ಕಾಲನಿ ಸೇರಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಅಧಿಕಾರಿಗಳು ಮನವಿ ಮಾಡಿದ್ದು, ಸ್ಪಂದಿಸಿರುವುದು ಖುಷಿ ತಂದಿದೆ.