ಶಿಕ್ಷಕ ಹೂಗಾರ ಸೇವೆ ಸ್ಮರಣೀಯ

ಚಿಟಗುಪ್ಪ ತಾಲೂಕಿನ ಬೇಮಳಖೇಡದಲ್ಲಿ ಬುಧವಾರ ಸೇವಾ ವಯೋ ನಿವೃತ್ತಿ ಹೊಂದಿದ ಚೌಕಿತಾಂಡಾ (ಎ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ಹೂಗಾರ ದಂಪತಿಯನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುರಾವ ಸಾವಳಗಿ, ಜಿಪಂ ಮಾಜಿ ಸದಸ್ಯ ಪ್ರಭು ಮೆಂಗಾ, ಗ್ರಾಪಂ ಮಾಜಿ ಅಧ್ಯ ಮಂಜುನಾಥ ಸುಣಗಾರ, ಭೀಮಣ್ಣ ದೇವಣಿ ಇತರರಿದ್ದರು.

Published on
ಚಿಟಗುಪ್ಪ: ಬೇಮಳಖೇಡದ ಹನುಮಾನ ಮಂದಿರದಲ್ಲಿ ಗೆಳೆಯರ ಬಳಗ ಹಾಗೂ ಕುಟುಂಬದಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಚೌಕಿತಾಂಡಾ (ಎ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸೇವಾ ವಯೋ ನಿವೃತ್ತಿ ಹೊಂದಿದ ಬಸವರಾಜ ಹೂಗಾರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಪ್ರಮುಖರು ಮಾತನಾಡಿ, ಸುದೀರ್ ಅವಧಿಯ ಶಿಕ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಬಸವರಾಜ ಹೂಗಾರ ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಪ್ರಭುರಾವ ಸಾವಳಗಿ, ಜಿಪಂ ಮಾಜಿ ಸದಸ್ಯ ಪ್ರಭು ಮೆಂಗಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯ ಮಂಜುನಾಥ ಸುಣಗಾರ, ವೀರಶೈವ ಲಿಂಗಾಯತ ಸಮಾಜದ ಅಧ್ಯ ಭೀಮಣ್ಣ ದೇವಣಿ, ವಿವಿಧ ಶಾಲೆಗಳ ಶಿಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net