ಗ್ರೇಡ್ 2 ತಹಸೀಲ್ದಾರ್ ಭೀಮಣ್ಣ ಕುದುರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಇಲಾಖೆ ಎಇಇ ಶಾಂತರೆಡ್ಡಿ, ಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಜತೆಗಿದ್ದರು. ಪ್ರಮುಖರಾದ ಬಾಬುರಾವ ಅರುಣೋದಯ, ಮಲ್ಲಿಕಾರ್ಜುನ ಬೋಳಣಿ, ಸದಾಶಿವ ಕುಮ್ಮ, ಲ್ಮಣ ಮೆಲ್ಕೇರಿ, ಅಶೋಕ ಸಿಂಗೆ, ರಾಜು ಅಬ್ಬಾಡೆ, ರೇವಣಸಿದ್ದ ಮಂಡೆ, ಸುವರ್ಣಾ ಬಂಗರಗಿ, ಲ್ಮಬಾಯಿ, ಶ್ರೀಶೈಲ, ಶರಣು ಕೌಲಗಿ ಇತರರಿದ್ದರು.