ಬಳಿಕ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯ ಭರಮಣ್ಣ ಉಪ್ಪಾರ, ವಿಶ್ವಕರ್ಮ ಅಭಿವೃದ್ಧಿ ನಿಗಮ ಅಧ್ಯ ಸುಾನ ಮೂರ್ತಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯ ಮಹೇಶ ಎಂ., ಮರಾಠ ಅಭಿವೃದ್ಧಿ ನಿಗಮ ಅಧ್ಯ ಜಿ.ಎಚ್.ಮರಿಯೋಜಿರಾವ್ ಅವರನ್ನು ಭೇಟಿಯಾಗಿ ಅಫಜಲಪುರ ಮತೇತ್ರದ ಫಲಾನುಭವಿಗಳಿಗೆ ನಿಗಮಗಳ ವಿವಿಧ ಯೋಜನೆ, ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಿದರು.