ಎಂಎಲ್ಸಿ ಎಂ.ಜಿ.ಮುಳೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾಧವರಾವ ಹಸೂರೆ, ಜಿಲ್ಲಾ ಉಪಾಧ್ಯಕ್ಷರಾದ ಸೂರ್ಯಕಾಂತ ಚಿಲ್ಲಾಬಟ್ಟೆ, ರವಿ ಚಂದನಕೆರೆ, ಪ್ರಭು ಮೆಂಗಾ, ರೂಪಾತಾಯಿ ಜಾಧವ, ಜಿಲ್ಲಾ ಕಾರ್ಯದರ್ಶಿ ಅಶೋಕ ವಕಾರೆ, ರಾಜೇಂದ್ರ ಪೂಜಾರಿ, ಒಬಿಸಿ ಜಿಲ್ಲಾ ಅಧ್ಯಕ್ಷ ಅರವಿಂದ ಮುತ್ತೆ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ವರ ಪಾಟೀಲ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಶೀಲಾ ಮದನೆ, ರಾಜ್ಯ ಕಾರ್ಯಕಾರಣಿ ಸದಸ್ಯ ದೀಪಕ ಗಾಯಕವಾಡ, ಪ್ರಮುಖರಾದ ಪ್ರದಿಪ ಗಡವಂತೆ, ರಾಜಕುಮಾರ ರಾಜೋಳೆ, ಕಮಲಕರ್ ಮೆಕಾಲೆ, ವಿಶ್ವನಾಥ ಹುಗ್ಗೆಪಾಟೀಲ್, ಚಂದ್ರಕಾಂತ ಪಾಟೀಲ್, ಶಿವರಾಜ ತಾಟೆ, ಶಿವಕುಮರ ಅಗ್ರೆ ಇತರರು ಭಾಗವಹಿಸಿದ್ದರು. ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಜ್ಞಾನೇಶ್ವರ ಮುಳೆ ಸ್ವಾಗತಿಸಿದರು. ಬಸವರಾಜ ಸ್ವಾಮಿ ವಂದಿಸಿದರು. ಪ್ರದಿಪ ಬೇಂದ್ರೆ ನಿರೂಪಣೆ ಮಾಡಿದರು.