ದಿ ಆಪಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಹಮತ್ ಉಲ್ಲಾ ಷರ್ೀ, ಕಾರ್ಯದರ್ಶಿ ಅಲ್ಮಾಸ್ ಬಾನು, ಅಕಾಡೆಮಿಕ್ ಅಡ್ವೈಸರ್ ಸೈಯದ್ ಜಫ್ರುಲ್ಲ, ಪ್ರಾಂಶುಪಾಲೆ ನಿರ್ಮಲಾ ಕ್ರೂಜ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ್ ರಾಂಪುರ, ಆಡಳಿತಾಧಿಕಾರಿ ಎಸ್.ವಿ. ಸೌಮ್ಯಾ, ಪಿಆರ್‌ಒ ದಿವ್ಯಾ, ಸಂಯೋಜಕಿ ಸುಜಾತಾ, ದೈಹಿಕ ಶಿಕ್ಷಣ ಶಿಕ್ಷಕ ಈಶ್ವರಪ್ಪ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಹಾಜರಿದ್ದರು.