ಏಪ್ರೀಲ್ 28 ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ತಾಲೂಕಿನ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ತರಬೇತಿ ಹೊಂದಿದ 13 ತಂಡದ ಪಿ.ಎಸ್.ಐ.ಗಳು(ಸಿವಿಲ್), 12ನೇ ತಂಡದ ಆರ್.ಎಸ್.ಐ/ಸ್ಪೇಆರ್‌ಎಸ್‌ಐ ಮತ್ತು 6ನೇ ತಂಡದ ಪಿ.ಎಸ್.ಐ (ಕೆಎಸ್‌ಯಎಸ್‌ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.