ಶಾಶ್ವತ ಆಧಾರ್​ ಕಾರ್ಡ್​ ಕೇಂದ್ರ ಆರಂಭಿಸಿ

ಕುಂಚಾವರಂ, ಐನಾಪುರ ಮತ್ತು ಚಿಂಚೋಳಿಯಲ್ಲಿ ಶಾಶ್ವತ ಆಧಾರ್​ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯಲ್ಲಿ ಜಿಲ್ಲಾಧಿಕಾರಿಗೆ ಮುಕ್ತಿ ಮೋರ್ಚಾ ಸಂಟನೆಯಿಂದ ಮನವಿಪತ್ರ ಸಲ್ಲಿಸಲಾಯಿತು. ಮಾರುತಿ ಗಂಜಗಿರಿ, ಮಹೇಶ ಕುಸರಂಪಳ್ಳಿ, ಮೋಹನ ಐನಾಪುರ ಇತರರಿದ್ದರು.

Published on
ಚಿಂಚೋಳಿ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net