ಪಟ್ಟಣದ ಬಿಆರ್ಸಿ ಕಚೇರಿಯ ಸಭಾಭವನದಲ್ಲಿ ಭಾನುವಾರ ಮೂಡಲಗಿ ಶೆಣಿಕ ವಲಯದ ಎಸ್ಎಸ್ಎಲ್ಸಿ 22 ಪರೀೆ ಕೇಂದ್ರಗಳ ಮುಖ್ಯ ಅಧೀಕರು, ಉಪಮುಖ್ಯ ಅಧೀಕರು ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಾ.25ರಂದು ಆಂಗ್ಲ ಭಾಷಾ ಪರೀೆಯ ಉತ್ತರ ಪತ್ರಿಕೆ ಪಡೆಯಲು ಖಾನಟ್ಟಿ ಪರೀಾ ಕೇಂದ್ರದಿಂದ ಸ್ಥಳಿಯ ಉಮಾಬಾಯಿ ಶಾಲೆಗೆ ತೆರಳುವಾಗ ಇಕ್ಕಟ್ಟಾದ ದಾರಿಯಲ್ಲಿ ಸಂಚಾರ ಸಿಕ್ಕುವಿನಿಂದ ಭದ್ರತಾ ವಾಹನ ಸಿಲುಕಿದೆ. ಸಮಯ ನಿರ್ವಹಣೆಗಾಗಿ ಉಮಾಬಾಯಿ ಶಾಲೆಯಿಂದ ಭದ್ರತಾ ವಾಹನದವೆರೆಗ ದ್ವಿಚಕ್ರ ವಾಹನದಲ್ಲಿ ಸೀಲ್ ಮಾಡಿದ್ದ ಉತ್ತರ ಪತ್ರಿಕೆ ಬಂಡಲ್ಕೇಂದ್ರದ ಸ್ಥಾನಿಕ ಜಾಗತದಳ ಅಧಿಕಾರಿ ಅವರೊಂದಿಗೆ ತೆಗೆದುಕೊಂಡು ಬಂದಿದ್ದಾರೆ. ಈ ದೃಶ್ಯವನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಯಾವುದೇ ಪರೀಕ್ಷಾ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಟನೆಗೆ ಸಂಬಂಧಿಸಿದಂತೆ ಪರೀಾ ಸಿಬ್ಬಂದಿಗೆ ನೋಟಿಸ್ ಸಹ ನೀಡಲಾಗಿದೆ ಎಂದರು.