ಮಳಖೇಡದಲ್ಲಿ ಹೈದರಾಬಾದ್ನ ಯುವಾತ್ಮ ತಂಡದ ಸದಸ್ಯರಾದ ಪ್ರಮೋದ ಡಿಡ್ಡಿ, ಪ್ರಮೋದ ಸಗರಂ, ಅಮೋ ಗಟ್ಟು, ಋತುಪರ್ಣ ಮಣೂರು, ಪ್ರದಿಪ, ಹನುಮೇಶ, ಪ್ರಮೋದ ಹಾಗೂ ಲಾತೂರ್ ಹಾಗೂ ಮಹಾರಾಷ್ಟ್ರದಿಂದ ಪ್ರತ್ಯೇಕವಾಗಿ 15 ಜನ ಭಕ್ತರು ಅಲ್ಲಿಯ ಮಠದ ಅಧಿಕಾರಿ ರೂತ್ತಮಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಶನಿವಾರ, ಭಾನುವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.