ಬಸವ ಸಮಿತಿ ಉಪಾಧ್ಯಕ್ಷ ಹಣಮಂತರಡ್ಡಿ ಮುದ್ನಾಳ್, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಎನ್.ಎಸ್.ಮಹಾದೇವಪ್ಪ, ವಿಶ್ವನಾಥರೆಡ್ಡಿ ದರ್ಶನಾಪುರ, ರಾಚಣಗೌಡ ಮುದ್ನಾಳ್, ಮಹೇಶರೆಡ್ಡಿ ಮದ್ನಾಳ, ಟಿ.ಕೃಷ್ಣಪ್ಪ, ಲೇಖಕ ಡಾ.ಪ್ರದಿಪ್ ಹೇಬ್ರಿ, ಟಿ.ಸುಬ್ಬರಾಜು, ಚನ್ನಕೇಶವಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.ಡಾ.ಸುಭಾಷಚಂದ್ರ ಕೌಲಗಿ ಅಭಿನಂದನಾ ನುಡಿಗಳನ್ನು ಆಡಿದರು, ಡಾ.ಸಿದ್ದರಾಜರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಅರಳಿ ಮೊಟನಳ್ಳಿ ಸ್ವಾಗತಿಸಿದರು, ಪ್ರಕಾಶ ಅಂಗಡಿ ಕನ್ನಳ್ಳಿ ನಿರೂಪಿಸಿದರು. ಡಾ.ಭೀಮರಾಯ ಲಿಂಗೇರಿ ವಂದಿಸಿದರು.