ಜೂಜಾಡುತ್ತಿದ್ದ ಆರು ಜನರ ಬಂಧನ

ಬಂಧನ
ಬಂಧನ
Published on
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಅಡ್ಡೆ ಮೇಲೆ ಐಗಳಿ ಪೊಲೀಸರು ಸೋಮವಾರ ದಾಳಿ ನಡೆಸಿ 1,560 ರೂ.ವಶಕ್ಕೆ ಪಡೆದು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಲಳ್ಳಿ ಗ್ರಾಮದ ಧರೆಪ್ಪ ಬ್ಯಾಡರಟ್ಟಿ, ವಿಕಾಸ ಕಾಂಬಳೆ, ಶಿವಾನಂದ ದಡ್ಡಿ, ಗಿರಿಮಲ್ಲ ಕುರಬರ, ಶಿವಪ್ಪ ಬೆವನೂರ ಹಾಗೂ ಅಶೋಕ ತಳಗಡೆ ಬಂಧಿತರು. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ಪ್ರೋಬೆಷನರಿ ಪಿಎಸ್‌ಐ ಆರ್ೀ, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net