ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಪ್ರಮುಖರಾದ ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ, ರಮೇಶ ಪಾಟೀಲ್, ಮಹಾನಿಂಗ ಅಂಗಡಿ, ಪ್ರಭಾವತಿ ಮೇತ್ರಿ, ಕಲ್ಲಪ್ಪ ಅಂಜುಟಗಿ, ಬಸವರಾಜ ಶಿರ, ದತ್ತಗುರು, ಯಶ್ವಂತ ಪಟ್ಟೇದಾರ್, ಅರ್ಜುನ ಸೋಮಜಾಳ, ನಿಂಗನಗೌಡ ಪಾಟೀಲ್, ರಾಜುಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.