ಇದಕ್ಕು ಮುನ್ನ ನಡೆದ ಆಡಳಿತ ಮಂಡಳಿ ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಚುನಾವಣೆಯಲ್ಲಿ ಕಲಬುರಗಿ ತಾಲೂಕು ಮಟ್ಟದ ಈ ಸಂಘಕ್ಕೆ ಸಾಮಾನ್ಯ ಕ್ಷೇತ್ರದಿಂದ ಸಿದ್ದಲಿಂಗಯ್ಯ ವಿ. ಮಠಪತಿ, ವೀರೇಂದ್ರಕುಮಾರ ಸಿದ್ರಾಮಪ್ಪ, ಖಲೀಲ್ ಅಹ್ಮದ ಕೆ. ಭಾಗೋಡಿ, ಬಸವರಾಜ ಅಂಬಾರಾಯ ಹತ್ತಿ, ಸುನೀಲಕುಮಾರ ಹಾಲ್ವಿ, ಶರಣಬಸಪ್ಪ ಎ.ಚಿಂಚನಸೂರು, ಅಂಕುಶ್ ಆರ್. ದಂಡಿ, ಬಸಪ್ಪ ಭೀಮಣ್ಣ ನೆಲೋಗಿ, ಶರಣಪ್ಪ ಮಹಾದೇವಪ್ಪ ನಂದರ್ಗಿ, ಮಹಿಳಾ ಕ್ಷೇತ್ರದಿಂದ ಸುನಂದಾ ಎಸ್. ಪಾಟೀಲ ಮತ್ತು ವೆಂಕಮ್ಮ ಎಮ್. ಹಾವೇರಿ, ಹಿಂದುಳಿದ ವರ್ಗ 'ಅ' ಕ್ಷೇತ್ರದಿಂದ ಶರಣಪ್ರಕಾಶ ರಾಮಣ್ಣ, ಹಿಂದುಳಿದ ವರ್ಗ 'ಬ' ಕ್ಷೇತ್ರದಿಂದ ಬಸವರಾಜ ಜಿ. ವಾಲಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರವೀಂದ್ರ ಎನ್. ಹಳೆಪೇಟ್ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಮರೆಪ್ಪ ಹಾವೇರಿ ಹೀಗೆ ಒಟ್ಟು 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ರಿಟರ್ನಿಂಗ್ ಅಧಿಕಾರಿ ಬಸವರಾಜ ಪುಲಾರಿ ಘೋಷಿಸಿದ್ದರು. ಸಂಘದ ಕಾರ್ಯದರ್ಶಿ ಶಶಿಧರ ಆರ್.