ಪಂಡಿತ ಮುರುಳಿಧರ ನೇತೃತ್ವದಲ್ಲಿ ಸೀತಾರಾಮ, ಲಣ, ಆಂಜನೇಯಸ್ವಾಮಿ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯಿತು. ಹೆಚ್ಚುವರಿ ಎಸ್.ಪಿ.ಧರಣೇಶ, ಡಿವೈಎಸ್ಪಿ ಭರತಕುಮಾರ ತಳವಾರ, ಶರಣಗೌಡ, ಸಮಿತಿ ಅಧ್ಯ ಪರಮೇಶ್ವರರಾವ್, ವೈ. ಪ್ರಸಾದ, ಕೃಷ್ಣಾರಾವ್, ಮುರುಳಿಕೃಷ್ಣ, ಶ್ರೀನಿವಾಸ. ವೈ., ಧನಂಜಯ, ಕೆ.ರಾಮು, ಬಿ.ಶ್ರೀನಿವಾಸ, ಮಹೇಶರಡ್ಡಿ ಮುದ್ನಾಳ್, ಶ್ರೀನಿವಾಸ ಚೌದ್ರಿ, ಚನ್ನಾರಡ್ಡಿ ಬಿಳ್ಹಾರ, ಮಲ್ಲಣ್ಣಗೌಡ ಬಿಳ್ಹಾರ, ಅರ್ಚನಾ ಬಸರಡ್ಡಿ ಪಾಟೀಲ್ ಅನಪೂರ, ನಾಗರತ್ನ ಕುಪ್ಪಿ, ಮಲ್ಲಣ್ಣಗೌಡ ಕೌಳೂರು, ಡಾ.ಶಿವಪುತ್ರರೆಡ್ಡಿ ಪಾಟೀಲ್, ಮಹೇಂದ್ರಕುಮಾರ ಅನಪುರ, ಪತ್ರಕರ್ತ ಶಂಕರ ಅರುಣಿ, ರೈತ ಮುಖಂಡ ಕಾಂತು ಪಾಟೀಲ್ ಇತರರಿದ್ದರು